Mohanchandra

ವ್ಯಾಲಿಯ ನಾರ್ತ್ ಹಿಲ್ಸ್ ನಲ್ಲಿ ವಾಸಿಸುವ ನಾನು, ಮೂಲತಾ ಕರ್ನಾಟಕದ ಮಂಗಳೂರಿನವನಾಗಿದ್ದು ವ್ಯಾಲಿ ಕನ್ನಡ ಕಲಿ ಯ ಹಿರಿಯ ಮಕ್ಕಳಿಗೆ  ಮೂರು ವರ್ಷಗಳಿಂದ ಕರ್ನಾಟಕದ ಇತಿಹಾಸವನ್ನು (ಜಾಣ ೨) ಹೇಳಿಕೊಡುತ್ತಿದ್ದೇನೆ. ಕನ್ನಡ ಮತ್ತು ಇತಿಹಾಸ ನನ್ನ ಅಚ್ಚು ಮೆಚ್ಚಿನ ವಿಷಯ. ಸುಮಾರು ೨೨ ವರ್ಷ ಗಳಿಂದ ಕರ್ನಾಟಕ ಸಾಂಸ್ಕೃತಿಕ ಸಂಘ, ದ.  ಕ್ಯಾ.  ಎಲ್ಲಾ ಕಾರ್ಯಕ್ರಮ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ.